Bellandru Lake Overflows With Toxic Foams, Snowy Froth Flying Over People | Oneindia Kannada

2017-08-16 3

ಬೆಂಗಳೂರಲ್ಲಿ ಎರಡು ದಿನದಿಂದ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ ಇದರಿಂದ ಕೆರೆಯ ಅಕ್ಕಪಕ್ಕದ ನಿವಾಸಿಗಳು ಮತ್ತೆ ನೊರೆಯ ಕಾಟದಿಂದ ಬೇಸತ್ತಿದ್ದಾರೆ..

Bellandru lake overflows with toxic foams, snowy froth flying over people